Jesus Followers Logo

Jesus Followers

ಜೀಸಸ್ ಫಾಲೋವರ್ಸ್

Ministries ಮಿನಿಸ್ಟ್ರಿಸ್

End Times & Prophecy Explorer

ಅಂತಿಮ ಕಾಲ ಮತ್ತು ಪ್ರವಾದನೆ ಪರಿಶೋಧಕ

Trace God's master plan for history, explore Daniel & Revelation, and learn biblical prophecy!

ಇತಿಹಾಸದಲ್ಲಿ ದೇವರ ಅದ್ಭುತ ಪ್ರವಾದನೆ ಯೋಜನೆಗಳನ್ನು ಕಂಡುಕೊಳ್ಳಿ ಮತ್ತು ಬೈಬಲ್ ಪ್ರವಾದನೆ ಅಧ್ಯಯನ ಮಾಡಿ!

Prophetic Timeline of History ಇತಿಹಾಸದ ಪ್ರವಾದನಾತ್ಮಕ ಕಾಲರೇಖೆ
Creationಸೃಷ್ಟಿ
Israelಇಸ್ರಾಯೇಲ್
Jesusಯೇಸು
Church Ageಸಭೆಯ ಯುಗ
Prophecyಪ್ರವಾದನಾ ಘಟನೆ
Future Hopeಭವಿಷ್ಯದ ಭರವಸೆ
Era 1

Creation

Details loading...

References...
Interactive Prophecy Library ಪ್ರವಾದನೆಗಳ ಗ್ರಂಥಾಲಯ

Daniel's Visionsದಾನಿಯೇಲನ ದರ್ಶನಗಳು

Learn about the four beasts, the statue of kingdoms, and the prophecy of the 70 weeks that accurately predicted Messiah's coming.

ನಾಲ್ಕು ಕಾಡುಮೃಗಗಳು, ಸಾಮ್ರಾಜ್ಯಗಳ ಪ್ರತಿಮೆ ಮತ್ತು ಮೆಸ್ಸೀಯನ ಬರೋಣವನ್ನು ಪ್ರಕಟಿಸಿದ ೭೦ ವಾರಗಳ ಪ್ರವಾದನೆಗಳ ಬಗ್ಗೆ ಕಲಿಯಿರಿ.

Revelation Overviewಪ್ರಕಟನೆ ಗ್ರಂಥದ ವಿವರಣೆ

Explore the seven seals, the trumpet judgments, the victorious return of Jesus Christ, and the defeat of all evil.

ಏಳು ಮುದ್ರೆಗಳು, ತುತೂರಿಯ ತೀರ್ಪುಗಳು, ಯೇಸು ಕ್ರಿಸ್ತನ ಜಯಶಾಲಿ ಮರಳುವಿಕೆ ಮತ್ತು ಸಮಸ್ತ ಕತ್ತಲೆಯ ಶಕ್ತಿಗಳ ಪತನದ ಬಗ್ಗೆ ತಿಳಿಯಿರಿ.

Signs of the Timesಅಂತಿಮ ಕಾಲದ ಸೂಚನೆಗಳು

What did Jesus say in Matthew 24? Understand the increase of wars, earth tremors, famine, and the global spread of the Gospel.

ಮತ್ತಾಯ ೨೪ ರಲ್ಲಿ ಯೇಸು ಏನು ತಿಳಿಸಿದರು? ಯುದ್ಧಗಳ ಹೆಚ್ಚಳ, ಭೂಕಂಪಗಳು, ಬರ ಮತ್ತು ಜಗತ್ತಿನಾದ್ಯಂತ ಸುವಾರ್ತೆ ಸಾರಲ್ಪಡುವ ಸೂಚನೆಗಳ ಬಗ್ಗೆ ತಿಳಿಯಿರಿ.

New Heaven & New Earthನೂತನ ಆಕಾಶ & ನೂತನ ಭೂಮಿ

Inspect the glorious promise of God's eternal home, where there will be no more pain, crying, sickness, or death forever.

ಮರಣ, ರೋಗ, ದುಃಖ ಮತ್ತು ವೇದನೆಗಳಿಲ್ಲದ ದೇವರ ನಿತ್ಯವಾದ ನೂತನ ಯೆರೂಸಲೇಮ್ ಆಲಯದ ಅದ್ಭುತ ಭರವಸೆಗಳ ಬಗ್ಗೆ ಅಧ್ಯಯನ ಮಾಡಿ.

Chronological Timeline Builder ಕಾಲಕ್ರಮ ಜೋಡಣೆ ಆಟ

Move items up/down to arrange them in correct historical chronological order (earliest to latest)!

ಕೆಳಗಿನ ಘಟನೆಗಳನ್ನು ಸರಿಯಾದ ಕಾಲಾನುಕ್ರಮದಲ್ಲಿ (ಮೊದಲಿನಿಂದ ಕೊನೆಯವರೆಗೆ) ಜೋಡಿಸಲು ಬಟನ್ ಒತ್ತಿ ಸರಿಸಿ!

Prophecy Study Quiz ಪ್ರವಾದನೆ ರಸಪ್ರಶ್ನೆ
Question 1 / 3
Loading...
Good job, Explorer! ಅತ್ಯುತ್ತಮ ಕೆಲಸ, ಪರಿಶೋಧಕ!
Jesus