Jesus Followers Logo

Jesus Followers

ಜೀಸಸ್ ಫಾಲೋವರ್ಸ್

Ministries ಮಿನಿಸ್ಟ್ರಿಸ್
Jesus Followers Church Congregation

Jesus Followers Church

ಜೀಸಸ್ ಫಾಲೋವರ್ಸ್ ಚರ್ಚ್

Weekly Gatherings, Service Timings & Upcoming Events

ವಾರದ ಕೂಟಗಳು, ಆರಾಧನಾ ಸಮಯಗಳು ಮತ್ತು ಮುಂಬರುವ ಕಾರ್ಯಕ್ರಮಗಳು

Weekly Service Schedule

ವಾರದ ಪ್ರಾರ್ಥನಾ ವೇಳಾಪಟ್ಟಿ

Sunday Morning ಭಾನುವಾರ ಬೆಳಿಗ್ಗೆ

Kannada Worship Service

ಕನ್ನಡ ಆರಾಧನಾ ಸೇವೆ

10:00 AM - 12:30 PM

Join us for energetic Praise, Worship, and Word preaching in Kannada.

ಉತ್ತೇಜನಕಾರಿ ಸ್ತುತಿ, ಆರಾಧನೆ ಮತ್ತು ದೇವರ ವಾಕ್ಯ ಬೋಧನೆಯಲ್ಲಿ ಪಾಲ್ಗೊಳ್ಳಿ.

Sunday Evening ಭಾನುವಾರ ಸಂಜೆ

English Worship Service

ಇಂಗ್ಲಿಷ್ ಆರಾಧನಾ ಸೇವೆ

6:30 PM - 8:00 PM

A modern English worship service designed to build faith and community.

ನಂಬಿಕೆ ಮತ್ತು ಸಹಭಾಗಿತ್ವವನ್ನು ಬೆಳೆಸಲು ಸಿದ್ಧಪಡಿಸಿದ ಇಂಗ್ಲಿಷ್ ಆರಾಧನಾ ಕೂಟ.

Wednesday Evening ಬುಧವಾರ ಸಂಜೆ

Ladies Meeting

ಮಹಿಳೆಯರ ಕೂಟ

7:00 PM - 8:30 PM

Fellowship, prayers, and bible discussions specifically for sisters.

ಸಹೋದರಿಯರಿಗಾಗಿ ವಿಶೇಷ ಸಹಭಾಗಿತ್ವ, ಪ್ರಾರ್ಥನೆ ಮತ್ತು ಬೈಬಲ್ ಚರ್ಚೆಗಳು.

Thursday Evening ಗುರುವಾರ ಸಂಜೆ

Family Meeting

ಕುಟುಂಬ ಕೂಟ

7:00 PM - 8:30 PM

A warm time of prayer and scriptural teaching for families to grow together.

ಕುಟುಂಬಗಳು ಒಟ್ಟಾಗಿ ಬೆಳೆಯಲು ಪ್ರಾರ್ಥನೆ ಮತ್ತು ಶಾಸ್ತ್ರ ಬೋಧನೆಯ ಸುಂದರ ಸಮಯ.

Friday Morning ಶುಕ್ರವಾರ ಬೆಳಿಗ್ಗೆ

Fasting Prayer

ಉಪವಾಸ ಪ್ರಾರ್ಥನೆ

10:30 AM - 1:30 PM

Intercessory fasting and prayer for local, national, and global needs.

ಸ್ಥಳೀಯ, ರಾಷ್ಟ್ರೀಯ ಮತ್ತು ಜಾಗತಿಕ ಅಗತ್ಯಗಳಿಗಾಗಿ ಉಪವಾಸವಿದ್ದು ಮಧ್ಯಸ್ಥಿಕೆ ಪ್ರಾರ್ಥನೆ.

Saturday Evening ಶನಿವಾರ ಸಂಜೆ

Kids & Youth Meetings

ಮಕ್ಕಳು ಮತ್ತು ಯುವಕರ ಕೂಟ

6:30 PM - 7:30 PM

Interactive games, bible facts, animations, and group actions for young minds.

ಮಕ್ಕಳಿಗಾಗಿ ರೋಚಕ ಆಟಗಳು, ಬೈಬಲ್ ಸತ್ಯಗಳು, ಆನಿಮೇಷನ್ ಮತ್ತು ಗುಂಪು ಚಟುವಟಿಕೆಗಳು.

Communion Sunday: Every month's 1st Sunday is Communion Sunday. Special Lord's Supper will be served. ಪ್ರಭು ಭೋಜನ ಆರಾಧನೆ: ಪ್ರತಿ ತಿಂಗಳ ಮೊದಲನೇ ಭಾನುವಾರ ಪ್ರಭು ಭೋಜನ ಆರಾಧನೆಯಾಗಿರುತ್ತದೆ. ವಿಶೇಷ ಪ್ರಭು ಭೋಜನವನ್ನು ನೀಡಲಾಗುತ್ತದೆ.

Upcoming Ministry Events

ಮುಂದಿನ ಕಾರ್ಯಕ್ರಮಗಳು